ಬೀದಿ ಬದಿಯ ದೀಪದ ಬೆಳಕಿಗೆ ಆಕೆಯ ಕೋಣೆಯ ಒಳಬರುವ ಕಾತರ. ಕತ್ತಲು ಓಡಿಸಬೇಕೆಂಬ ತವಕವಿರಬೇಕು. ಆಕೆಗೋ ಅದೇ ಬೀದಿಯ ಮಬ್ಬು ದಾರಿಯ ಉದ್ದಕ್ಕೂ ಕನಸ ಚೆಲ್ಲುತ್ತಾ ಸಾಗುವಾಸೆ.
ಮುಚ್ಚಿದ್ದ ಕಿಟಕಿ ತೆರೆದಳು. ಬೆಳಕು ಒಳಬಂತು. ಆಕೆ ಸರಳುಗಳ ಹಿಡಿದು ಹೊರ ನೋಡುತ್ತಾ ನಿಂತಳು.
ಕಿಟಕಿ ತೆರೆದೇ ಇತ್ತು!
Subscribe to:
Post Comments (Atom)
6 comments:
hmm,ok ok..
So Chweetu! ನಿಮ್ಮ ಪ್ರತಿ ಪುಟ್ಟ ಬರಹವನ್ನು ಓದಿದಾಗಲೂ ನಾನಂತೂ ತುಂಬಾ ಖುಷಿ ಅನುಭವಿಸ್ತೀನಿ. ಆದರೆ ನೀವು ನಿರಂತರ ಬರೆಯೋದೇ ಇಲ್ಲವಲ್ಲಾ...
-ನಿರೀಕ್ಷೆಯಿಂದ,
ಚಿತ್ರಾ
ಸುಂದರ ಇಮ್ಯಾಜಿನ ..!!!
ತನ್ ಹಾಯಿ ಹಾಗಂದರೇನು..?
ಸುಮ್ನೆ ಕೇಳಿದೆ..
ಕನಸು..
ತನ್ ಹಾಯಿ ಎಂದರೆ lonliness, ಏಕಾಂತ...
ಸುಮ್ನೆ ಕೇಳಿದ್ದಕ್ಕೆ ಸುಮ್ನೆ ಉತ್ತರಿಸಿದೆ. :)
Chikka baraha size nalii....
adre thumba chintanege hacchutte
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
Post a Comment