Monday, October 27, 2008

ಎರಡು ನೋಟ..


ಇಂದಿತ್ತು, ನಾಳಿಲ್ಲ, ನಿನ್ನೆ ಕಂಡದ್ದೇ ಭ್ರಮೆ..

ಎಂಥ ಸೋಜಿಗ ಸಾವು!

***************
ಎಲ್ಲೋ ಕಳೆದುಕೊಂಡಿದ್ದ ಇನ್ನೆಲ್ಲೋ ಪಡೆವ ಪ್ರಯತ್ನದಲ್ಲಿರುವ ಜಗ..

ಬದುಕು ಹುಡುಕಾಟ..

4 comments:

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಹಲೋ ತನ್ ಹಾಯಿ ಅವರೇ..
ಅಬ್ಬಾ!! ಮತ್ತೊಮ್ಮೆ ಬ್ಲಾಗ್ ಲೋಕಕ್ಕೆ ಸ್ವಾಗತ. ನೀವು ಬರೆದ್ರೆ ಚೆನ್ನಾಗಿ ಬರೇತೀರಾ..ಆದ್ರೆ 'ಏಕಾಂತ'ದಲ್ಲಿ ಹಾಗೇ ಮುಳುಗಿಬಿಟ್ರೆ ಹೇಗೇ..?! 'ಎರಡು ನೋಟ' ಪುಟ್ಟ ಬರಹ ತುಂಬಾ ಇಷ್ಟವಾಯ್ತು..ಹೌದು..'ಬದುಕು ಹುಡುಕಾಟ'...
-ಚಿತ್ರಾ

ಸುಶ್ರುತ ದೊಡ್ಡೇರಿ said...

ಹಹ್! :O

ಮಾಂಬಾಡಿ said...

ಎಂಥ ಸೋಜಿಗ !!!

ತನ್ ಹಾಯಿ said...

@ಚಿತ್ರಾ
ಮತ್ತೆ ಸ್ವಾಗತಿಸಿದ್ದಕ್ಕೆ ಧನ್ಯವಾದ

@ಸುಶ್ರುತ
:)

@ಮಾಂಬಾಡಿ
!!!!